Personal loan in Cash Bean App

Name: Swamy Complaint Registered
State: Karnataka



ಹಾಯ್ ನಾನು ಕ್ಯಾಶ್ ಬೀನ್ ನಲ್ಲಿ ಸಾಲ ತೆಗೆದು ಕೊಡಿರುತೇನೆ ಆದರೆ ಲಾಕ್ ಡೌನ್ ಆದ ಕಾರಣ ಸಾಲದ ಹಣವನ್ನು        ಹಿಂದಿರುಗಿಸಲು  ಆಗಿರುವುದಿಲ್ಲ RBI ನಿಂದ ಆಗಸ್ಟ್ 31ತನಕ ಯಾವುದೆ EMI ಗಳನ್ನು ಕಟ್ಟುವ ಹಾಗಿಲ್ಲ ಎಂದು ಆದೇಶ ಹೊರಡಿಸಿರುತಾರೆ

ಇದಾಗಿಯೂ ಕ್ಯಾಶ್ ಬೀನ್ ಕಂಪನಿಯವರು ನನಗೆ EMI ಹಣವನ್ನು ಪಾವತಿಸಲೇ ಬೇಕು ಎಂದು ತುಂಬಾ ಬೇದರಿಕೆ ಹಾಕುತಿದ್ದಾರೆ ದಯವಿಟ್ಟು ಪರಿಹಾರ ಕೊಡಿ 😔🙏

Complaint Status: Approved

Request: Very Urgent



Complaint Suggestion

Note: This is not an official CashBean support or customer care service portal. We SarkariMama.com help, give suggestion and guide customers. You can always reach CashBean customer support via website/ app. If you more question, leave comment via comment box below.

Subscribe
Notify of
guest
0 Comments
Inline Feedbacks
View all comments
0
Would love your thoughts, please comment.x
()
x